ಜನವರಿ 20 ಹಾಗು 21, 2019 ಚಂದ್ರ ಗ್ರಹಣ | 12 ರಾಶಿಗಳ ಶುಭಾಶುಭ ಫಲಗಳು | Oneindia Kannada

2019-01-17 1

Blood Moon Lunar Eclipse on January 20th and 21st. But it will not visible in India. Still there will be impact on zodiac signs. Here is the prediction according to vedic astrology by well known astrologer Hari Guruji.

ಈ ಬಾರಿಯ ಚಂದ್ರ ಗ್ರಹಣ ಜನವರಿಯ 20ರ ರಾತ್ರಿ ಹಾಗೂ 21ರಂದು ಸಂಭವಿಸಲಿದೆ. ಅದು ಭಾರತದಲ್ಲಿ ಗೋಚರಿಸುವುದಿಲ್ಲ ಎಂಬುದು ನಿಜ. ಆದರೆ ಅದರ ಪ್ರಭಾವ ಇರುವುದೇ ಇಲ್ಲವಾ ಎಂದು ಪ್ರಶ್ನೆ ಮಾಡಿಕೊಂಡರೆ, ಖಂಡಿತಾ ಇರುತ್ತದೆ. ಏಕೆಂದರೆ ಇರುವುದೊಂದೇ ಭೂಮಿ, ಸೂರ್ಯ ಹಾಗೂ ಚಂದ್ರ ಆದ್ದರಿಂದ ಅವುಗಳ ಮೇಲೆ ಆಗುವ ಪರಿಣಾಮ ಮನುಷ್ಯರ ಮೇಲೂ ಆಗುತ್ತದೆ.

Videos similaires